Fans slammed Dinesh Karthik for dropping Glenn Maxwell's easy catch off Yuzvendra Chahal's bowling in the T20 World Cup warm-up match against Australia.
#DineshKarthik #DKWicketKeeping #IndvsAusWarmupMatch #T20worldcup2022 #DineshKarthikMistake #DineshKarthikFans #IndiavsAustralia
ಈಗಾಗಲೇ ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹೊಂದಿರುವ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್‌ನಲ್ಲಿ ಹೊಸ ತಲೆನೋವು ತಂದಿಟ್ಟಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.